amplitude modulation
ನಾಮವಾಚಕ

ವೈಶಾಲ್ಯ ಮಾಡ್ಯುಲೀಕರಣ; ವೈಶಾಲ್ಯ ರೇಡಿಯೋವಾಹಕ ಅಲೆಯ ವೈಶಾಲ್ಯವನ್ನು ಅನುಕೂಲಕ್ಕೆ ತಕ್ಕಂತೆ ಇನ್ನೊಂದು ಅಲೆಯನ್ನು ಆರೋಪಿಸಿ ಪರಿವರ್ತಿಸುವುದು.